Email : editor.ijarmjournals@gmail.com

ISSN : 2583-9667, Impact Factor: 6.038

Contact : +91 9315510518

Email editor.ijarmjournals@gmail.com

Contact : +91 9315510518

Abstract

International Journal of Advance Research in Multidisciplinary, 2024;2(3):266-268

ಗೌರಂಪೇಟೆ ಗ್ರಾಮದ ಅಂಗನವಾಡಿ ಕೇಂದ್ರಗಳ ಸಮಸ್ಯೆಗಳು ಮತ್ತು ಸವಾಲುಗಳು

Author : ಇಲಿಯಾಸ ಎಮ್

Abstract

ಗೌರAಪೇಟೆ ಗ್ರಾಮದಲ್ಲಿ ಒಟ್ಟು ಐದು ಅಂಗನವಾಡಿ ಕೇಂದ್ರಗಳಿದ್ದು, ಮೊದಲನೇ ಅಂಗನವಾಡಿ ಕೇಂದ್ರ ಗ್ರಾಮದ ಮುಂಭಾಗದಲ್ಲಿ ಆಂಜನೇಯ ದೇವಸ್ಥಾನದ ಮುಂದುಗಡೆ ಬಾಡಿಗೆ ಕಟ್ಟಡದಲ್ಲಿದೆ. ಎರಡನೇ ಕೇಂದ್ರವು ಗುಡ್ಡದ ಕೆಳಭಾಗದಲ್ಲಿ ಇದ್ದರೆ, ಮೂರನೇ ಕೇಂದ್ರವು ಊರಿನ ಮೇಲ್ಭಾಗದಲ್ಲಿ ಮಹಬೂಬ್ ಸುಭಾನಿ ದರ್ಗಾದ ಮುಂದುಗಡೆ ಇದೆ, ನಾಲ್ಕನೇ ಕೇಂದ್ರವು ಒಂದು ಬಾಡಿಗೆ ಮನೆಯ ಕಟ್ಟಡದಲ್ಲಿ ಇದ್ದರೆ, ಮತ್ತೊಂದು ಅಂಗನವಾಡಿ ಕೇಂದ್ರ ಪೂರ್ವ ಭಾಗದಲ್ಲಿವಿದ್ದು, ಇನ್ನೊಂದು ಸ್ವಂತ ಕಟ್ಟಡದಲ್ಲಿ ಇರುವಂತದ್ದನ್ನು ನಾವು ಕಾಣಬಹುದು. ನಿಯಮಗಳ ಅನುಸಾರವಾಗಿ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಬೆಳಗ್ಗೆ ಹಾಲು, ಮಧ್ಯಾಹ್ನ ಅನ್ನ ಸಾಂಬಾರ್ ಊಟ ನೀಡಬೇಕು ಇದು ಎರಡು ದಿನ ಆದರೆ ಮೂರನೇ ದಿನಕ್ಕೆ ಬಿಟ್ಟು ಅಥವಾ ಚಿತ್ರಾನ್ನ ಕೊಡಬೇಕು ಆದರೆ ಇಲ್ಲಿ ಇತರದ ಪೌಷ್ಟಿಕ ಆಹಾರ ನೀಡದೇ ಇರುವುದರಿಂದ ಬಿಡುವಂತಹ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

Keywords

ಗೌರಂಪೇಟೆ ಗ್ರಾಮದಲ್ಲಿ, ಒಟ್ಟು ಐದು ಅಂಗನವಾಡಿ ಕೇಂದ್ರಗಳಿದ್ದು, ÀÄÄಂಭಾಗದಲ್ಲಿ, ಎರಡನೇ ಕೇಂದ್ರವು ಗುಡ್ಡದ ಕೆಳಭಾಗದಲಿ, ಮಹಬೂಬ್ ಸುಭಾನಿ ದರ್ಗಾದ್ಲ