Article Abstract
International Journal of Advance Research in Multidisciplinary, 2024;2(3):262-265
ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿಗಳ ಪಾತ್ರ
Author : ಇಲಿಯಾಸ ಎಮ್
Abstract
ಮಗು ಹುಟ್ಟುವ ಮುಂಚೆಯಿAದ ತನ್ನ ಬಾಲ್ಯಾವಸ್ಥೆ ದಾಟುವವರೆಗೆ ಅದರ ಪೋಷಣೆಯ ಪಾತ್ರ ಅತಿ ಮಹತ್ವದ್ದಾಗಿದೆ. ಮುಖ್ಯವಾಗಿ ಹಿಂದುಳಿದ ಸಮುದಾಯದ ಮಕ್ಕಳ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಭಾರತದಲ್ಲಿ ಇದರ ಹೊಣೆಯನ್ನು ಅಂಗನವಾಡಿಗಳ ಮೂಲಕ ಸ್ವತಃ ಸರ್ಕಾರವೇ ವಹಿಸಿಕೊಂಡಿರುವುದು ಜವಾಬ್ದಾರಿಯುತ ನಡೆಯಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರು ತಮ್ಮ ಕೆಲಸದ ಕರ್ತವ್ಯಗಳನ್ನು ಪ್ರವರ್ತಕ ರೀತಿಯಲ್ಲಿ ನಿರ್ವಹಿಸುತ್ತಾರೆ ಮತ್ತು ಉತ್ತಮ ಸಾಧನಗಳನ್ನು ಸೃಜನಾತ್ಮಕ ಮತ್ತು ಪ್ರಾಯೋಗಿಕ ರೀತಿಯಲ್ಲಿ ಬಳಸುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರ ಮುಖ್ಯ ಉದ್ದೇಶವು ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ.
Keywords
ಮೂಲಭೂತ ಹಕ್ಕುಗಳು, ಶಿಕ್ಷಣ ಮತ್ತು ಸಮಾನತೆ, ಅಧಿಕಾರ ಮತ್ತು ಸುಧಾರಣಾ ಯೋಜನೆ, ಉತ್ತಮ ಶಿಕ್ಷಣ ಆವಶ್ಯಕತೆ