Email : editor.ijarmjournals@gmail.com

ISSN : 2583-9667, Impact Factor: 6.49

Contact : +91 7053938407

Email editor.ijarmjournals@gmail.com

Contact : +91 7053938407

Article Abstract

International Journal of Advance Research in Multidisciplinary, 2025;3(4):42-46

ಕಿಟೆಲರ ಕನ್ನಡ ಪಠ್ಯ ಪುಸ್ತಕಗಳ ಅವಲೋಕನ

Author : ಡಾ. ಶೈಲ ಕೆ ಎನ್

Abstract

ಕನ್ನಡ ಸಾಹಿತ್ಯ ಚರಿತ್ರೆ ರಚನೆಯ ಪ್ರಯತ್ನಗಳು ವ್ಯವಸ್ಥಿತವಾಗಿ ಪ್ರಾರಂಭವಾದದ್ದು ಕ್ರೈಸ್ತಪಾದ್ರಿಗಳು ಮತ್ತು ಅಧಿಕಾರಿಗಳಿಂದಲೇ. ತಮ್ಮ ಹಿಡಿತವನ್ನು ಬಲಪಡಿಸುವ ಉದ್ದೇಶದಿಂದ ಜನಜೀವನದ ಸಾಂಸ್ಕೃತಿಕ ವಲಯದಲ್ಲಿ ಆಳವಾಗಿ ಬೇರು ಬಿಡುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಸವಾಲನ್ನು ಎದುರಿಸಲು ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಕಿಟೆಲರ ಆಳವಾದ ಅಧ್ಯಯನ, ಕನ್ನಡ ಆಸಕ್ತಿ ಹಾಗೂ ಶ್ರದ್ಧೆಯನ್ನು ಗುರುತಿಸಿದವರು ವಾಲ್ಟರ್ ಎಲಿಯಟ್. ಇವರು ಈ ಜವಾಬ್ದಾರಿಯನ್ನು ಕಿಟೆಲರಿಗೆ ವಹಿಸಲು ಬ್ರಿಟಿಷ್ ಸರಕಾರಕ್ಕೆ ಕೋರಿಕೊಂಡರು.

Keywords

ಕಿಟೆಲರ ಕನ್ನಡ ಪಠ್ಯ ಪುಸ್ತಕಗಳ ಅವಲೋಕನ